¡Sorpréndeme!

ಭಾರತದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಕುಟುಂಬದ ಅದ್ಭುತ ಕ್ಷಣಗಳು | Oneindia Kannada

2018-02-20 443 Dailymotion

ಗಾಂಧಿನಗರ, ಫೆಬ್ರವರಿ 20: ಒಂದು ವಾರಗಳ ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೋ ಗುಜರಾತಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕುಟುಂಬ ಸಮೇತ ಅವರು ಗುಜರಾತಿನ ಸಾಬರಮತಿ, ಅಕ್ಷರಧಾಮಗಳಿಗೆ ಭೇಟಿ ನೀಡಿದ ಚಿತ್ರಗಳು ಭಾರತೀಯರ ಕಣ್ಮನ ಸೆಳೆಯುತ್ತಿವೆ. ದಂಪತಿ ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು, ಭಾರತೀಯರಂತೇ ಸಂಭ್ರಮಿಸಿದ್ದು ಎಲ್ಲರ ಮೆಚ್ಚಿಗೆ ಗಳಿಸಿದೆ.

Canadian Prime Minister Justin Trudeau along with his family members performs a ritual during his visit to Swaminarayan Akshardham Temple in Gandhinagar. His beautiful family photos become viral now.